ಲಿಯೋನ್ ಬೋರ್ಗೋಯಿಸ್(೨೧ ಮೇ ೧೮೫೧ –೨೯ ಸೆಪ್ಟೆಂಬರ್ ೧೯೨೫) ಫ್ರೆಂಚ್ ರಾಜಕೀಯ ಮುತ್ಸದ್ದಿಯಾಗಿದ್ದರು. ಇವರು ಅರ್ಥಶಾಸ್ತ್ರಜ್ಞರಾಗಿದ್ದಂತೆಯೇ ಫ್ರಾನ್ಸ್ ದೇಶದ ೬೪ನೆಯ ಪ್ರಧಾನಿಯಾಗಿ ಕಾರ್ಯನಿರ್ಮಹಿಸಿದರು. "ಲೀಗ್ ಆಫ್ ನೇಶನ್ಸ್" ಮುಖ್ಯಸ್ಥರಾಗಿ ಇವರು ಜಗತ್ತಿನ ಶಾಂತಿಗಾಗಿ ಶ್ರಮಿಸಿದರು. ಇದಕ್ಕಾಗಿ ಇವರಿಗೆ ೧೯೨೦ನೆಯ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದೆ === ಬಾಹ್ಯ ಸಂಪರ್ಕಗಳು ===